ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ಡಾ.ಆರ್ ಚಲಪತಿಯವರು ಸುಮಾರು ಐನೂರಕ್ಕೂ ಹೆಚ್ಚಿನ ಪುಸ್ತಕಗಳ ಕೊಡುಗೆ

ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧಕರಾದ ಡಾ.ಆರ್ ಚಲಪತಿಯವರು ಸುಮಾರು ಐನೂರಕ್ಕೂ ಹೆಚ್ಚಿನ ಪುಸ್ತಕಗಳನ್ನು ಡಾ.ಶಿವರಾಮ ಕಾರಂತರ ಬಾಲವನಕ್ಕಾಗಿ ಕೊಡುಗೆ ನೀಡಿದ್ದಾರೆ. ಈ ಕೃತಿಗಳಲ್ಲಿ ಕನ್ನಡ ಸಾಹಿತ್ಯ ಕೃತಿಗಳ ಜೊತೆಗೆ ಹಲವು ಇಂಗ್ಲೀಷ್ ಕಾದಂಬರಿಗಳೂ ಸೇರಿವೆ. ಡಾ.ಆರ್ ಚಲಪತಿಯವರಿಗೆ ಹಾಗೂ ಅದನ್ನು ತರಲು ಸಹಕರಿಸಿದ ಡಾ.ಎಂ.ಸಿ ಮನೋಹರರವರಿಗೆ ಬಾಲವನದ ಪರವಾಗಿ ಧನ್ಯವಾದಗಳು.