ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ದಿನಾಂಕ 05.09.2020ರಂದು ಅ.ಗಂ 2ರಿಂದ ನಡೆಯಬೇಕಾದ ತಾಳಮದ್ದಳೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ

ಮಾನ್ಯ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಈ ದಿನ ನಿಧನರಾದ ಕಾರಣ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಸರಕಾರ ಇದೀಗ ಘೋಷಿಸಿದೆ. ಆದ್ದರಿಂದ ದಿನಾಂಕ 05.09.2020ರಂದು ಅ.ಗಂ 2ರಿಂದ ನಡೆಯಬೇಕಾದ ತಾಳಮದ್ದಳೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ತಿಳಿಸಲಾಗುವುದು. ಸಹಕರಿಸುವಂತೆ ವಿನಂತಿ.