ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ಇದು 2002ರಲ್ಲಿ ಸ್ಥಾಪನೆಯಾಗಿದೆ. ಡಾ.ಶಿವರಾಮ ಕಾರಂತ ಈಜುಕೊಳ ಎಂಬ ಹೆಸರಿನ ಈ ಈಜುಕೊಳವನ್ನು ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ಜಿಲ್ಲೆಯ ಬೇರೆಬೇರೆ ಭಾಗಗಳ ಈಜು ಆಸಕ್ತರು ಇಲ್ಲಿ ತರಬೇತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.

  • Timing: 06:30 AM - 09:20 PM
  • Age Group: 5 ವರ್ಷಕ್ಕಿಂತ ಮೇಲ್ಪಟ್ಟವರಿಗೆ