ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.

ಸಮಯ
10:00 AM - 6:00 PM

ಇದು ಕಾರಂತರೇ ಕಟ್ಟಿದ ಇನ್ನೊಂದು ಕಟ್ಟಡ, ಒಂದು ಅಂತಸ್ಥಿನ್ನು ಹೊಂದಿದ ಈ ಕಟ್ಟಡದ ಎಡಪಾಶ್ರ್ವದಲ್ಲಿ ಡಾ.ಕಾರಂತರು ತಮ್ಮ ಬರವಣೆಗೆ ಕಾರ್ಯದಲ್ಲಿ ನಿರತರಾಗುತ್ತಿದ್ದರು. ಇದನ್ನು 1960ರಲ್ಲಿ ನಿರ್ಮಿಸಲಾಗಿದೆ. ಇದನ್ನು ಡಾ.ಶಿವರಾಮ ಕಾರಂತರ ಅಧ್ಯಯನ ಕೊಠಡಿ ಎಂದು ಕರೆಯಲಾಗುತ್ತಿದೆ. ವಿಶಿಷ್ಟ ರಚನೆಯ ಈ ಮನೆ ಇದೀಗ ಮರು ನಿಮಾರ್ಣಗೊಳಿಲಾಗುತ್ತಿದೆ.

  • Timing: 10:00 AM - 06:00 PM
  • Age Group: ಎಲ್ಲಾ ವಯೋಮಿತಿಯವರಿಗೆ