ಪರ್ಲಡ್ಕ, ಪುತ್ತೂರು, ಕರ್ನಾಟಕ - 574201.
ಕನಿಷ್ಟ 500 ಪ್ರೇಕ್ಷಕರನ್ನು ಕುಳ್ಳಿರಿಸಿ ಕಾರ್ಯಕ್ರಮ ಪ್ರದರ್ಶನಗೊಳಿಸಬಹುದಾದ ಬಯಲು ರಂಗ ಮಂದಿರ ಇದಾಗಿದೆ. ಇದನ್ನು 2010 ನಿರ್ಮಿಸಲಾಯಿತು. ಇಲ್ಲಿ ಅನೇಕ ಸಾಂಸ್ಕøತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳು ನಡೆಯತ್ತಾ ಬಂದಿವೆ. ವಿಶೇಷವಾಗಿ ಡಾ.ಶಿವರಾಮ ಕಾರಂತರ ಜನ್ಮದಿನವಾದ ಅಕ್ಟೋಬರ್ 10 ಕಾರ್ಯಕ್ರಮವು ಉತ್ಸವದ ರೀತಿಯಲ್ಲಿ ಈ ರಂಗಮಂದಿರದಲ್ಲಿ ನಡೆಯುತ್ತದೆ. ಪ್ರತೀ ವರ್ಷ ಇಲ್ಲಿ ಡಾ.ಕಾರಂತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೂ ನಡೆಯುತ್ತದೆ.