ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಆಡಿಯೋ, ವಿಡಿಯೋ ಥೀಯೇಟರ್

ಇದು ಡಾ.ಕಾರಂತ ರಂಗ ಪ್ರಯೋಗಗಳ ಪ್ರದರ್ಶನ ಹಾಗೂ ಇತರ ದೃಶ್ಯ ಶ್ರಾವ್ಯ ಪ್ರಸರಣಕ್ಕಾಗಿ 1988ರಲ್ಲಿ ನಿರ್ಮಿಸಲಾದ ಥೀಯೇಟರ್, ಸುಮಾರು ನೂರು ಪ್ರೇಕ್ಷಕರನ್ನು ಕುಳ್ಳಿರಿಸಬಹುದಾದ ಈ ಥೀಯೇಟರ್ ಆರಂಭದಲ್ಲಿ ಸಭಾಂಗಣವಾಗಿ ನಿರ್ಮಾಣಗೊಂಡಿತ್ತು.