ವರದಿ ಪುತ್ತೂರು : ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ತಾಲೂಕು... ಸಮಾರೋಪ ಸಮಾರಂಭ : ದಿನಾಂಕ : 24.05.2022 ರಂದು ಅಪರಾಹ್ನ 3.00ಕ್ಕೆ ಡಾ. ಶಿವರಾಮ ಕಾರಂತರ ಕನಸು ಮಕ್ಕಳ ಕಲರವದ ಮೂಲಕ ನನಸಾಗುತ್ತಿದೆ. ಬಾಲವನದಲ್ಲಿ ನಿರಂತರ ಕಾರ್ಯಕ್ರಮ ನಡೆಯಬೇಕೆಂಬ ಅಪೇಕ್ಷೆ ಇದ್ದರೂ ಕೋವಿಡ್... ಮತ್ತಷ್ಟು ಓದಿ
ಪುತ್ತೂರು : ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ತಾಲೂಕು ಇದರ ವತಿಯಿಂದ ಇದರ ವತಿಯಿಂದ ದಿನಾಂಕ 10.04.2022 ರಂದು... ಮತ್ತಷ್ಟು ಓದಿ
ಬಾಲವನದಲ್ಲಿ ಸಿಬಂದಿಗಳು ಮತ್ತು ಸ್ವಯಂಸೇವಕರು ಜೊತೆಗೂಡಿ ಸ್ವಚ್ಛ್ಹತೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ್ಹಗೊಳಿಸಿದರು. ಮತ್ತಷ್ಟು ಓದಿ
2010 – ಸಾಹಿತ್ಯ – ಶ್ರಿ. ಬೊಳುವಾರು ಮುಹಮ್ಮದ್ ಕುಂಞ. 2011 – ಬಾಲವಿಜ್ಞಾನ – ಶ್ರಿ.ಪ್ರಮೋದ್ ಕುಮಾರ್. ಎನ್. ವಿ ಮತ್ತು ಶ್ರೀ. ಭಾರ್ಗವ ಸಿ ಎಸ್ ಮತ್ತಷ್ಟು ಓದಿ
ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸಂಶೋಧಕರಾದ ಡಾ.ಆರ್ ಚಲಪತಿಯವರು ಸುಮಾರು ಐನೂರಕ್ಕೂ ಹೆಚ್ಚಿನ ಪುಸ್ತಕಗಳನ್ನು ಡಾ.ಶಿವರಾಮ ಕಾರಂತರ ಬಾಲವನಕ್ಕಾಗಿ ಕೊಡುಗೆ ನೀಡಿದ್ದಾರೆ. ಮತ್ತಷ್ಟು ಓದಿ
ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರರವರು 2020ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಮತ್ತಷ್ಟು ಓದಿ
ಡಾ.ಶಿವರಾಮ ಕಾರಂತರ ಬಾಲವನ ಪುತ್ತೂರು, ಇಲ್ಲಿ ದಿನಾಂಕ 07.08.2020ರಂದು ಶುಕ್ರವಾರ ಪೂರ್ವಾಹ್ನ 11.00ಗಂಟೆಗೆ “ಬಾಲವನ ವಾರದ ಕಾರ್ಯಕ್ರಮ” ನಡೆಯಲಿದೆ. ಮತ್ತಷ್ಟು ಓದಿ
ಮಾನ್ಯ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ಈ ದಿನ ನಿಧನರಾದ ಕಾರಣ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಸರಕಾರ ಇದೀಗ ಘೋಷಿಸಿದೆ. ಮತ್ತಷ್ಟು ಓದಿ
ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ತಾಲೂಕು ಇದರ ವತಿಯಿಂದ ಡಾ| ಶಿವರಾಮ ಕಾರಂತ ಬಾಲವನದಲ್ಲಿ ನಡೆಯುವ ಮಾರ್ಚ್… ಮತ್ತಷ್ಟು ಓದಿ