ಬಾಲವನದಲ್ಲಿ ಸಿಬಂದಿಗಳು ಮತ್ತು ಸ್ವಯಂಸೇವಕರು ಜೊತೆಗೂಡಿ ಸ್ವಚ್ಛ್ಹತೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ್ಹಗೊಳಿಸಿದರು. ಕೋವಿಡ್ ಪ್ರಭಾವವಿದ್ದರೂ ಕೂಡ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡು ಸ್ವಚ್ಛ್ಹತೆಯ ಕೆಲಸವನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು.