ಡಾ.ಕಾರಂತರ ಸಾಂಸ್ಕೃತಿಕ ಪರಿಕಲ್ಪನೆಯ ಪ್ರಯೋಗಾಲ ಇದಾಗಿದೆ. ಇಲ್ಲಿ ಅವರ ಕೃತಿಗಳ ಸಂಗ್ರಹದ ಗ್ರಂಥಾಲಯವೂ ಇತ್ತು. ಸಾಂಸ್ಕೃತಿಕ ಚಟುವಟಿಕೆ ನಡೆಸುವ ಪುಟ್ಟ ವೇದಿಕೆ ಇಲ್ಲಿದೆ. ಇಲ್ಲಿ ಯಕ್ಷಗಾನ, ನಾಟಕ ಇತ್ಯಾದಿ ಕಲಾಪ್ರಯೋಗಗಳು ಹಾಗೂ ಅಭ್ಯಾಸಗಳು ನಡೆಯುತ್ತಿತ್ತು. ಇದೀಗ ಇದರ ಮರು ನಿಮಾರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.