ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಗ್ರಂಥಾಲಯ

ಇದು 2013ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಡಾ.ಕಾರಂತರ ಕೃತಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಗ್ರಂಥಾಲಯದಲ್ಲಿ ಡಾ.ಕಾರಂತರ ಕೃತಿಗಳೂ ಸೇರಿದಂತೆ 500 ಪುಸ್ತಕ ಪುಸ್ತಕಗಳಿವೆ.