ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಕೂಕಕ ೦೦೨೫೩ - ಶ್ರೀಮತಿ ಕೋಟ ಲೀಲಾ ಕಾರಂತ

ಪಾವೂರಿನ ಪ್ರತಿಷ್ಠಿತ ಬಂಟ ಮನೆತನಕ್ಕೆ ಸೇರಿದ ಕಾಮು ಆಳ್ವ ಮತ್ತು ಕಮಲಾ ಆಳ್ವ ಅವರ ಐವರು ಪುತ್ರಿಯರಲ್ಲಿ ಎರಡನೆಯವರು ಲೀಲಾ. ಹಿರಿಯಾಕೆ ಸಾವಿತ್ರಿ. ಮೂರನೇಯವರು ರತ್ನಾ. ನಾಲ್ಕನೇಯವರು ಅಹಲ್ಯಾ. ಕೊನೆಯವರು ಸರೋಜಿನಿ.