ಡಾ ಕಾರಂತರು ತಮ್ಮ ಕೃತಿಗಳನ್ನು ತಾವೇ ಮುದ್ರಿಸುತ್ತಿದ್ದರು. ನಾಟ್ಯಾಲಯದ ಹಿಂಭಾಗದಲ್ಲಿರುವ ಈ ಕೊಠಡಿ ಮುದ್ರಣಾಲಯವಾಗಿತ್ತು. ಇದಕ್ಕೆ ತಮ್ಮ ಮಗನಾದ ಹರ್ಷರವರ ಹೆಸರಿಡಲಾಗಿತ್ತು. ಇದೀಗ ಇದರ ಮರು ನಿಮಾರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.