ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

Online Singing Programme

ಆಗಸ್ಟ್ 7ರಂದು ನಡೆದ ಪ್ರಥಮ ವಾರದ ಕಾರ್ಯಕ್ರಮದ ಅಂಗವಾಗಿ ಆನ್ ಲೈನ್ ಮೂಲಕ ನಡೆದ ಬಾಲವನದ ವಾರದ ಕಾರ್ಯಕ್ರಮ. ಕಲಾವಿದರಾಗಿ ಲೋಕೇಶ್ ಊರುಬೈಲು, ಮೋಹನ್ ಶೇಣಿ,ಮಯೂರ ಅಂಬೆಕಲ್ಲು ಹಾಗೂ ಮಯೂರ ನಾಯ್ಗ ನಡೆಸಿಕೊಟ್ಟರು. ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು, ತಾ.ಪಂ ಸ್ಥಾಯಿ ಸಮಿತಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ ಅಲ್ಲದೇ ಪುತ್ತೂರಿನ ಪತ್ರಕರ್ತರು, ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಹಾಗೂ ಕೆಲವು ಆಸಕ್ತರು ವೀಕ್ಷಿಸಿದರು. ಈ ಕಾರ್ಯಕ್ರಮ ನೇರಪ್ರಸಾರವಾಗಲು ಸುದ್ದಿ ಮಲ್ಟಿಮೀಡಿಯಾ ಪುತ್ತೂರು ಇದರ ಸಿಇಒ ಸೃಜನ್ ಊರುಬೈಲು, ಉಮೇಶ್ ಮಿತ್ತಡ್ಕ, ಶಿವಪ್ರಸಾದ್ ರೈ, ವರ್ಷನ್ ಕುಮಾರ್ ಹಾಗೂ ಕೇಬಲ್ ನೆಟ್ವರ್ಕ್ ನ ಉಮಾಶಂಕರ್ ಸಹಕರಿಸಿದರು. ವಿಭಾ ಟೆಕ್ನಾಲಜಿ ತಾಂತ್ರಿಕ ಸಲಹೆ ನೀಡಿದೆ. ಎಲ್ಲರಿಗೂ ಧನ್ಯವಾದಗಳು. ಯೂಟ್ಯೂಬ್ ಲಿಂಕ್ ನೀಡಲಾಗಿದೆ ವೀಕ್ಷಿಸುವಂತೆ ಕೋರಿಕೆ.

https://www.facebook.com/balavana.puttur/videos/902697113560159/