ಇದನ್ನು 2002ರಲ್ಲಿ ಸ್ಥಾಪಿಸಲಾಯಿತು. ಮಕ್ಕಳಿಗೆ ರಜಾ ಅವಧಿಯಲ್ಲಿ ಮುದನೀಡುವ ಸುಮಾರು 20 ವಿಧದ ಆಟಿಕೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರತೀ ಬೇಸಿಗೆ ದಿನಗಳ ಸಂಜೆ ಹಾಗೂ ರಜಾ ಅವಧಿಯಲ್ಲಿ ನೂರಾರು ಮಕ್ಕಳು ಇಲ್ಲಿ ಆಟವಾಡುತ್ತಾರೆ.